ಪ್ರಯಾಣಿಕರೇ ಗಮನಿಸಿ, ವಾರದಲ್ಲಿ 5 ದಿನ ಮೆಟ್ರೋ ಸಂಚಾರ, ಸಮಯ ಹೀಗಿರಲಿದೆ

Jun 20, 2021, 1:48 PM IST

ಬೆಂಗಳೂರು (ಜೂ. 20): ಜೂ, 21 ರಿಂದ ಸೇವೆ ಆರಂಭಗೊಳ್ಳಲಿದೆ. ಅನ್‌ಲಾಕ್ ಮಾರ್ಗಸೂಚಿಯಂತೆ ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋ ಸಂಚಾರ ಇರಲಿದೆ. ವಾರಾಂತ್ಯದಲ್ಲಿ ಕರ್ಫ್ಯೂ ಇರುವುದರಿಂದ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ 7 ರಿಂದ 11 ರವರೆಗೆ, ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಪ್ರತಿ 5 ನಿಮಿಷಗಳ ಅಂತರದಲ್ಲಿ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. 

ಜೂ. 21 ರಿಂದ ಮೆಟ್ರೋ ಆರಂಭ, ಸ್ಟೇಷನ್, ಟ್ರೈನ್‌ಗಳಲ್ಲಿ ಭರದಿಂದ ಸ್ವಚ್ಛತಾ ಕಾರ್ಯ