40 ಕ್ಕೂ ಹೆಚ್ಚು ಗಲಭೆಕೋರರಿಗೆ ಶಂಕಿತ ಉಗ್ರರ ಸಂಪರ್ಕ; ಸಿಸಿಬಿ ತನಿಖೆಯಲ್ಲಿ ಬಯಲು

Aug 19, 2020, 11:45 AM IST

ಬೆಂಗಳೂರು (ಆ. 19): ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ 'ಅಲ್ ಹಿಂದ್' ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿದ್ದ ಎನ್ನಲಾದ ಆರೋಪಿ ಸಮಿಯುದ್ದೀನ್‌ನನ್ನು ಸಿಸಿಬಿ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಒಂದೊಂದೇ ಸ್ಪೋಟಕ ವಿಚಾರ ಹೊರ ಬೀಳುತ್ತಿದೆ. ಬಂಧನಕ್ಕೊಳಗಾಗಿರುವ 40 ಕ್ಕೂ ಹೆಚ್ಚು ಗಲಭೆಕೋರರಿಗೆ ಶಂಕಿತ ಉಗ್ರರ ಸಂಪರ್ಕ ಇದೆ ಎನ್ನಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ತಿಳಿದು ಬಂದಿದೆ. ಸಿಸಿಬಿ ವಿಚಾರಣೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲದೆ ನೋಡಿ..!

'ಗಲಭೆ ತೋರಿಸಿದ್ದು ಮಾಧ್ಯಮಗಳ ಷಟ್ಯಂತ್ರವಂತೆ' ಅವಾಜ್ ಬೇರೆ ಹಾಕ್ತಾರೆ!