May 17, 2020, 4:33 PM IST
ಬೆಂಗಳೂರು (ಮೇ. 17): ಹೊರರಾಜ್ಯದವರನ್ನು ಕರೆತಂದು ಕ್ವಾರಂಟೈನ್ ಮಾಡಲು ವಿರೋಧ ವ್ಯಕ್ತವಾಗಿದೆ. ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಬೆಂಗಳೂರಿನ ಮಾಳಗಾಳ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಲ್ಲಿನ ಸ್ಥಳೀಯರು ಇದಕ್ಕೆ ಅವಕಾಶ ಕೊಡುತ್ತಿಲ್ಲ. ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿದೆ. ಒಂದು ವೇಳೆ ಕ್ವಾರಂಟೈನ್ ಮಾಡಿದವರಲ್ಲಿ ಪಾಸಿಟೀವ್ ಕಂಡು ಬಂದರೆ ಇಡೀ ಏರಿಯಾ ಸೀಲ್ ಡೌನ್ ಆಗುತ್ತೆ ಎಂಬ ಆತಂಕ ಅವರದ್ದು.
ಇಂದು ಒಂದೇ ದಿನ 54 ಪಾಸಿಟೀವ್ ಕೇಸ್‌ಗಳು; ರಾಜ್ಯಕ್ಕೆ ಕಂಟಕವಾಯ್ತು ಮುಂಬೈ ಸಂಪರ್ಕ