May 24, 2020, 5:30 PM IST
ಬೆಂಗಳೂರು (ಮೇ 24): ಸೋಮವಾರದಿಂದ (ಮೇ 25) ದೇಶಿಯ ವಿಮಾನ ಸೇವೆ ಪುನಾರಂಭವಾಗುತ್ತಿದೆ. ನಾಳೆ ಬೆಂಗಳೂರಿಗೆ 125 ವಿಮಾನಗಳು ಬರಲಿವೆ. ಹಾಗಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್‌ನಲ್ಲಿ ಭಾರೀ ಪೂರ್ವಸಿದ್ಧತೆ ನಡೆಯುತ್ತಿದೆ. KIALನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಇಲ್ಲಿದೆ ಕಂಪ್ಲೀಟ್ ವಿವರ...
ಇದನ್ನೂ ನೋಡಿ | ಒಂದು ಕಳ್ಳದಾರಿ ಮುಚ್ಚಿದರೆ ಮತ್ತೊಂದು; ಬೆಂಗ್ಳೂರಿಗೆ ಕಾದಿದೆ ಆಪತ್ತು!...
ಕೊರೋನಾ ಆತಂಕ: BBMP ಸಿಬ್ಬಂದಿಯ ಯಡವಟ್ಟಿನಿಂದ ಟೆನ್ಷನ್ ಟೆನ್ಷನ್..!