Omicron Threat: ಜರ್ಮನಿಯಿಂದ ಬಂದ ಇಬ್ಬರಲ್ಲಿ ಸೋಂಕು, ಒಬ್ಬ ಸೋಂಕಿತ ಎಸ್ಕೇಪ್.!

Dec 8, 2021, 1:11 PM IST

ಬೆಂಗಳೂರು (ಡಿ. 08):  ರಾಜಧಾನಿಯಲ್ಲಿ  (Bengaluru) ಒಮಿಕ್ರಾನ್ ಭೀತಿ (Omicron Threat) ಮುಂದುವರೆದಿದೆ. ವಿದೇಶದಿಂದ ಬರುವವರಲ್ಲಿ ಕೋವಿಡ್ ಸೋಂಕು (Covid 19): ದೃಢಪಡುತ್ತಿದೆ. ಜರ್ಮನಿಯಿಂದ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

Good News For Teachers: ಕೊರೋನಾ ವೇಳೆ ರಜೆ ಪಡೆಯದೇ ಕರ್ತವ್ಯಕ್ಕೆ ಬಂದ ಶಿಕ್ಷಕರಿಗೆ ಗುಡ್‌ನ್ಯೂಸ್!

 ಒಬ್ಬ ಸೋಂಕಿತನನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೊಬ್ಬ ರಿಪೋರ್ಟ್ ಬರುವ ಮುನ್ನವೇ ಸೋಂಕಿತ ಎಸ್ಕೇಪ್ ಆಗಿದ್ದಾನೆ. ಈತನಿಗಾಗಿ ಶೋಧ ಮುಂದುವರೆದಿದೆ.