May 16, 2020, 6:28 PM IST
ಬೆಂಗಳೂರು(ಮೇ.16): ನಮಗೂ ಮದ್ಯ ಮಾರಾಟ ಮಾಡಲು ಹಾಗೂ ಡಿಪೋದಿಂದ ಮದ್ಯ ಖರೀದಿಸಲು ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಬೇಡಿಕೆಯಿಟ್ಟಿದ್ದಾರೆ.
ವೈನ್ ಶಾಪ್ ಹಾಗೂ ಎಂಎಸ್‌ಐಎಲ್ ಮಳಿಗೆಗಳಿಗೆ ವಿಧಿಸಿರುವ ಷರತ್ತುಗಳನ್ನು ನಮಗೂ ವಿಧಿಸಿ, ಕೊರೋನಾ ಮುಗಿಯುವವರೆಗೂ ಪಾರ್ಸೆಲ್ ಮಾರಾಟ ಮಾಡಲು ಅವಕಾಶ ನೀಡಿ ಎಂದು ರಾಜ್ಯ ವೈನ್ಸ್ ಮರ್ಚೆಂಟ್ಸ್ ಅಸೋಸಿಯೇಷನ್ ಒತ್ತಾಯ ಮಾಡಿದೆ.
ರೇಷ್ಮೆ ಗೂಡು ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ..!
ಸೀಲ್ ಮಾಡಿರುವ ಬಾಟಲಿ ಖಾಲಿಯಾಗಿದೆ. ನಮಗೂ ಮದ್ಯ ಖರೀದಿಸಲು ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.