May 19, 2020, 3:27 PM IST
ಬೆಂಗಳೂರು (ಮೇ. 19): ಲಾಕ್‌ಡೌನ್‌ಗೆ ಸಡಿಲಿಕೆ ನೀಡಿದ್ದರಿಂದ ಆಟೋಗಳು ರಸ್ತೆಗಿಳಿದಿವೆ. ಇಷ್ಟು ದಿನ ಆದಾಯ ಇಲ್ಲದೇ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಇಂದಿನಿಂದ ಹೊಸ ಭರವಸೆ ಮೂಡಿದ್ದು ಬೆಳಗಿನ ಜಾವವೇ ರಸ್ತೆಗಿಳಿದಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರದೇ ನಿರಾಶರಾಗಿದ್ದಾರೆ. ಮೆಜೆಸ್ಟಿಕ್‌ನ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..!