May 28, 2020, 3:06 PM IST
ಬೆಂಗಳೂರು (ಮೇ. 28): ಕೊರೊನಾ ಪಾಸಿಟೀವ್ ಕೇಸ್‌ಗಳು ಹೆಚ್ಚಾಗತ್ತಲೇ ಇವೆ. ಇಂದು ಒಂದೇ ದಿನ 75 ಪಾಸಿಟೀವ್ ಕೇಸ್‌ಗಳು ದಾಖಲಾಗಿವೆ. ನಿನ್ನೆ 135 ಕೇಸ್‌ಗಳು, ಇಂದು 75 ಕೇಸ್‌ಗಳು ದಾಖಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2493 ಕ್ಕೆ ಏರಿಕೆಯಾಗಿದೆ. ಬೆಂಗಳೂರು 7, ಉಡುಪಿಯಲ್ಲಿ 7, ಹಾಸನದಲ್ಲಿ 13, ವಿಜಯಪುರದಲ್ಲಿ 2 ಪ್ರಕರಣಗಳು ದಾಖಲಾಗಿವೆ. ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಪಾಸಿಟೀವ್ ಕೇಸ್‌ಗಳು ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಕಾರ್ಖಾನೆಯಾಗುತ್ತಿದೆ ಮಂಗಮ್ಮನ ಪಾಳ್ಯ. ಇಲ್ಲಿ 6 ಮಂದಿಗೆ ಪಾಸಿಟೀವ್ ಬಂದಿದೆ.