Mar 28, 2022, 2:12 PM IST
ಬೆಳಗಾವಿ (ಮಾ. 28): ಚಿಕ್ಕೋಡಿ (Chikkodi) ಪಟ್ಟಣದ ಆರ್ ಡಿ ಕಾಲೇಜಿನಲ್ಲಿ SSLC ಪರೀಕ್ಷೆಗೆ (SSLC Exam) ಹಾಜರಾಗಿದ್ದ 6 ನಕಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಲ್ ಟಿಕೆಟ್ ವಿಚಾರಣೆಯ ವೇಳೆ ಅಕ್ರಮ ಬಯಲಾಗಿದೆ. ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಇಂದು ಪ್ರಥಮ ಭಾಷೆ ಪರೀಕ್ಷೆ ನಡೆದಿದೆ.
ಹಿಜಾಬ್‌ಗೆ ಅವಕಾಶ ನೀಡದ್ದಕ್ಕೆ, ಪರೀಕ್ಷೆ ಬರೆಯದೇ ವಾಪಸ್ಸಾದ ವಿದ್ಯಾರ್ಥಿನಿ!