Jul 13, 2021, 2:59 PM IST
ಬೆಂಗಳೂರು (ಜು. 13): ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ 25 ಕೋಟಿ ರೂ ವಂಚನೆ ಯತ್ನ ಪ್ರಕರಣದಲ್ಲಿ ಆರೋಪಿ ಅರುಣಾ ಕುಮಾರಿ ನಕಲಿ ಐಡಿ ಕಾರ್ಡ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಐಡಿಯಲ್ಲಿ ಅರುಣಾ ನಾಗರಾಜ್ ಎಂದು ಉಲ್ಲೇಖವಾಗಿದೆ.
ಉಮಾಪತಿ- ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!