Sep 10, 2019, 5:56 PM IST
ಬೆಂಗಳೂರು[ಸೆ.10]: ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಸಂಬಳವನ್ನು ಬಿಸಿಸಿಐ 20% ಹೆಚ್ಚಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ ನೂತನ ಕೋಚ್ ಹಾಗೂ ಸಹಾಯಕ ಕೋಚ್’ಗಳ ಸಂಬಳ ಹೆಚ್ಚಿಸಿದೆ. ಒಂದು ಕಾಲದಲ್ಲಿ ದಿನಕ್ಕೆ 1,500 ರುಪಾಯಿ ಸಂಬಳ ಎಣಿಸುತ್ತಿದ್ದ ಶಾಸ್ತ್ರಿ ಈಗ ದಿನಕ್ಕೆ ಲಕ್ಷ ಲಕ್ಷ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!