ಸ್ವದೇಶಿ ಕೊರೋನಾ ಕಿಟ್ ನಿರ್ಮಾಣ: ತಿಂಗಳಿಗೆ 20 ಲಕ್ಷ ಕಿಟ್!

Apr 19, 2020, 5:24 PM IST

ನವದೆಹಲಿ(ಏ.19):  ಭಾರತ ಸ್ವದೇಶಿ ನಿರ್ಮಿತ ಕೊರೋನಾ ಕಿಟ್ ನಿರ್ಮಿಸಲು ಸಜ್ಜಾಗಿದೆ.

ಪ್ರತಿ ತಿಂಗಳಲ್ಲಿ ಇಪ್ಪತ್ತು ಲಕ್ಷ ಕೊರೋನಾ ಕಿಟ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಕೊರೋನಾ ವಾರಿಯರ್ಸ್ ನೆರವಿಗೆ 'ಬ್ರಹ್ಮಾಸ್ತ್ರ', ಇನ್ನು ಸೋಂಕಿನ ಭಯವಿಲ್ಲ!

ಈ ಮೂಲಕ ಆಮದು ಮೇಲಿನ ಬೇಡಿಕೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿದೆ.