ಕೊರೋನಾ ವಾರಿಯರ್ಸ್ ನೆರವಿಗೆ 'ಬ್ರಹ್ಮಾಸ್ತ್ರ', ಇನ್ನು ಸೋಂಕಿನ ಭಯವಿಲ್ಲ!

ಕೊರೋನಾ ವಾರಿಯರ್ಸ್ ನೆರವಿಗೆ ಪಿಪಿಇ ಕಿಟ್‌ಗಿಂತಲೂ ಪವರ್‌ಫುಲ್ ಅಸ್ಟ್ತ ಬಂದಿದ್ದು, ಇನ್ನು ಸೋಂಕು ತಗುಲುವ ಭಯವಿಲ್ಲ| ಏನದು? ಇಲ್ಲಿದೆ ವಿವರ

First Published Apr 19, 2020, 5:17 PM IST | Last Updated Apr 19, 2020, 5:24 PM IST

ಬೆಂಗಲೂರು(ಏ.19) ಕೊರೋನಾ ವಾರಿಯರ್ಸ್ ನೆರವಿಗೆ ಪಿಪಿಇ ಕಿಟ್‌ಗಿಂತಲೂ ಪವರ್‌ಫುಲ್ ಅಸ್ಟ್ತ ಬಂದಿದ್ದು, ಇನ್ನು ಸೋಂಕು ತಗುಲುವ ಭಯವಿಲ್ಲ.

ಹೌದು ಕೊರೋನಾ ವಾರಿಯರ್ಸ್ ನೆರವಿಗೆ ರೋಬೋಗಳು ಬಂದಿವೆ. ವೈದ್ಯಕೀಯ ಶಿಕ್ಷಣ ಇಲಾಖೆ ವೈದ್ಯರ ನೆರವಿಗಗೆ ರೋಬೋಟ್‌ಗಳನ್ನು ಅಖಾಡಕ್ಕಿಳಿಸಿದೆ.

ಸ್ವದೇಶಿ ಕೊರೋನಾ ಕಿಟ್ ನಿರ್ಮಾಣ: ತಿಂಗಿಗೆ 20 ಲಕ್ಷ ಕಿಟ್!

ಈ ರೋಬೋಟ್‌ಗಳು ಕೊರೋನಾ ಪೀಡಿತರಿಗೆ ಔಷಧ ಹಾಗೂ ಆಃಆರ ನೀಡುತ್ತೆ. ಅಷ್ಟೇ ಅಲ್ಲದೇ ಇನ್ನಿತರ ಮಹತ್ವದ ಕೆಲಸಗಳನ್ನು ಂಆಡಲು ಸಹಕಾರಿ