Jun 4, 2020, 11:28 AM IST
ಬೆಂಗಳೂರು (ಜೂ. 04): ನಾಳೆ ಈ ವರ್ಷದ ಎರಡನೇ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೇಷ್ಠ ಹುನ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ. ನಾಳೆ ಮಧ್ಯರಾತ್ರಿ 11 ರಿಂದ ಚಂದ್ರಗ್ರಹಣ ಆರಂಭವಾಗಲಿದ್ದು ಮುಂಜಾನೆ 2.34 ಕ್ಕೆ ಕೊನೆಗೊಳ್ಳಲಿದೆ. ಅಪರೂಪದ ಕೌತುಕಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ. ದಕ್ಷಿಣ ಮೆರಿಕಾ, ಯುರೋಪ್, ಅಫ್ರಿಕಾ, ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಈ ಗ್ರಹಣದ ವಿಶೇಷತೆಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಆನಂದ ಗುರೂಜಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!