Apr 7, 2020, 1:49 PM IST
ಬಾನಂಗಳದಲ್ಲಿ ಅದ್ಭುತವೊಂದು ಸಂಭವಿಸಲಿದೆ. ಚಂದಿರ ಪಿಂಕ್ ಮೂನ್ ಆಗಿ ಗೋಚರಿಸಲಿದ್ದಾನೆ. ಇಂದು ಸಂಜೆ (ಏ. 07) ರಾತ್ರಿ ಪೂರ್ಣ ಚಂದಿರ ಗೋಚರವಾಗಲಿದೆ. ನಾಳೆ ಬೆಳಿಗ್ಗೆ 8. 05 ನಿಮಿಷಕ್ಕೆ ಭೂಮಿಯ ಅತಿ ಸಮೀಪ ಚಂದ್ರ ಬರಲಿದ್ದಾನೆ. ಸಾಮಾನ್ಯಕ್ಕಿಂತ ಶೇ. 7 ರಷ್ಟು ಚಂದಿರ ದೊಡ್ಡದಾಗಿ ಕಾಣಿಸಲಿದ್ದಾನೆ. ಸಾಮಾನ್ಯ ಚಂದ್ರನಿಗಿಂತ ಶೇ. 15 ರಷ್ಟು ಹೆಚ್ಚು ಪ್ರಕಾಶವಾಗಿ ಕಾಣಿಸಲಿದ್ದಾನೆ. ಪಿಂಕ್ ಮೂನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!