Dec 3, 2019, 4:18 PM IST
ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರಿ ಐರಾ ಮೊದಲ ವರ್ಷದ ಹುಟ್ಟುಹಬ್ಬವನ್ನು ರಾಕಿಂಗ್ ಕಪಲ್ ಅದ್ಧೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ಐರಾ ಬರ್ತಡೇ ಕಲರ್‌ಫುಲ್ ಆಗಿ ನಡೆದಿದೆ.
ರಾಕಿಂಗ್ ಪ್ರಿನ್ಸಸ್ Ayra 'ಕ್ಯಾಂಡಿ' ಥೀಮ್ ಬರ್ತಡೇ ಫೋಟೋಗಳಿವು!
ಯಾವಾಗ್ಲೂ ಸರ್ಪೈಸ್ ಕೊಡುವ ರಾಧಿಕಾ- ಯಶ್ ಐರಾ ಫೋಟೋ ಶೂಟನ್ನು ಸಖತ್ ಡಿಫರೆಂಟಾಗಿ ಮಾಡಿಸಿದ್ದಾರೆ. ಐದಾರು ಕಾಸ್ಟ್ಯೂಮ್ಸ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದು ಅದ್ರಲ್ಲಿ ಸೂಪರ್ ಹೈಲೆಟ್ ಅಂದ್ರೆ ಕೇಕ್ ಜೊತೆ ಐರಾ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದು! ಇಲ್ಲಿದೆ ನೋಡಿ.