Jun 21, 2023, 3:56 PM IST
ನಟಿ ಶ್ರೀಲೀಲಾಗೆ ಟಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಈಗಾಗಲೇ ನಟಿ ಕೈಯಲ್ಲಿ ಒಂಬತ್ತು ಸಿನಿಮಾಗಳಿವೆ. ಸದ್ಯ ಶ್ರೀಲೀಲಾ ಹೊಸ ಫೋಟೋಶೂಟ್ ಮಾಡಿಸಿದ್ದು, ಇದಕ್ಕೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಟಿ ಪ್ಯಾಂಟ್ ಇಲ್ಲದೇ ನೈಟ್ ಡ್ರೆಸ್‌ನಲ್ಲಿನ ಫೋಟೋ ಶೇರ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾರೀತಿ ಕಮೆಂಟ್ ಮಾಡುತ್ತಿದ್ದಾರೆ.ಈನಟಿ ತೆಲುಗಿಗೆ ಎಂಟ್ರಿ ಕೊಟ್ಟ ಹೊಸತರಲ್ಲೇ ಅಲ್ಲು ಅರ್ಜುನ್ ಸಿನಿಮಾಗೆ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದೀಗ ಇವರು ನಟಿ ರಶ್ಮಿಕಾ ಮಂದಣ್ಣ ತರ ಆಗುತ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಶ್ರೀಲೀಲಾಗೆ ಶ್ರೀರಸ್ತು ಎಂದ ಟಿಟೌನ್ ಮಂದಿ: ಪೂಜಾ ಹೆಗ್ಡೆಗೆ ಉರಿ ಉರಿ ಹೊಟ್ಟೆ ಉರಿ ಶುರು!