Mar 19, 2021, 4:39 PM IST
ಶಿವಮೊಗ್ಗ (ಮಾ. 19): 'ರಾಬರ್ಟ್' ಸಿನಿಮಾ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರದ ನಾಯಕಿ ಆಶಾ ಭಟ್, ಶಿವಮೊಗ್ಗ, ಭದ್ರಾವತಿಗೆ ಭೇಟಿ ನೀಡಿ ಪ್ರಮೋಶನ್ ಮಾಡಿದ್ದಾರೆ.
ರಾಬರ್ಟ್ ರೆಸ್ಪಾನ್ಸ್ ಬಗ್ಗೆ ಡಿಸ್ಟ್ರಿಬ್ಯೂಟರ್ ಮಾತನಾಡಿದ್ದಾರೆ. ಜೊತೆಗೆ ಆಶಾ ಭಟ್ ಕೂಡಾ ಎಕ್ಸೈಟ್ ಆಗಿ ಮಾತನಾಡಿದ್ದಾರೆ. 'ಸೆಟ್‌ನಲ್ಲಿ ದರ್ಶನ್ ಸರ್ ಜಂಟಲ್‌ಮ್ಯಾನ್, ಯಾವತ್ತೂ ಅವರು ಅಹಂ ತೋರಿಸಿದ್ದೇ ಇಲ್ಲ. ಅವರ ಜೊತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ' ಎಂದು ಹೇಳಿದರು.
ತವರೂರಿನಲ್ಲಿ ರಾಬರ್ಟ್ ಪ್ರಮೋಶನ್, ಕಣ್ಣಾ ಹೊಡೆಯಾಕ... ಅಂತಿದ್ದಾರೆ ಆಶಾ ಭಟ್.!