Dec 30, 2019, 5:00 PM IST
'ಅವನೇ ಶ್ರೀಮನ್ನಾರಾಯಣ' ನ ಲಕ್ಷ್ಮೀ ಪಾತ್ರಧಾರಿಯಾಗಿ ಶಾನ್ವಿ ಶ್ರೀವಾಸ್ತವ್ ಗಮನ ಸೆಳೆದಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ ಶಾನ್ವಿಯನ್ನು ನೋಡಿ ಅಭಿಮಾನಿಗಳು ಸೆಲ್ಫಿಗೆ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇನ್ನು ಕರ್ನಾಟಕ ಮಾತ್ರವಲ್ಲ ಕೆನಡಾದಲ್ಲೂ ಅವನೇ ಶ್ರೀಮನ್ನಾರಾಯಣನಿಗೆ ಭರ್ಜರಿ ಬೇಡಿಕೆ ಇದೆ.