Feb 25, 2023, 10:36 AM IST
ಗುರು ವೈಭವೋತ್ಸವ ಸಂಭ್ರಮದ 3ನೇ ದಿನದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಭಾಗಿಯಾಗಿದ್ದರು. 7 ವರ್ಷಗಳಿಂದ ಬರಬೇಕು ಅಂದುಕೊಳ್ಳುತ್ತಿದ್ದರೂ ಆಗುತ್ತಿರಲಿಲ್ಲ ಈಗ ಸಮಯ ಕೂಡಿ ಬಂದಿದೆ ಎಂದಿದ್ದಾರೆ. ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಕೋರಿಕೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.
ಮಧ್ಯೆರಾತ್ರಿ 3 ಗಂಟೆಗೆ ರಾಯರ ಸೇವೆ ಮಾಡುವ ಜಗ್ಗೇಶ್ ಕಂಡ ಪವಾಡಗಳು; ವಿಡಿಯೋ ವೈರಲ್