Mar 16, 2020, 3:27 PM IST
ಕೊರೋನಾ ಎಫೆಕ್ಟ್‌ನಲ್ಲಿ ಕಳೆದೋಗಿದ್ದ ಜನರಿಗೆ ಕೆಜಿಎಫ್ 2 ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ಸಾಕಷ್ಟು ದಿನಗಳಿಂದ ಚಿತ್ರಕ್ಕಾಗಿ ಕಾಯುತ್ತಿದ್ದ ಸಿನಿ ರಸಿಕರಿಗೆ ಪ್ರಶಾಂತ್ ನೀಲ್ ಟೀಂ ರಿಲೀಸ್ ಡೇಟ್ ರಿವೀಲ್ ಮಾಡಿದೆ.
ಕೋಲಾರದ ಚಿನ್ನದಂಥ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಯಶ್ ಗಿಫ್ಟ್!
ಅಕ್ಟೋಬರ್ 23ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ ಎಂದು ಹೇಳಲಾಗಿದೆ. ಡಿಸೆಂಬರ್‌ನಲ್ಲಿ ತೆರೆಗೆ ಬರುತ್ತೆ ಎಂದು ಹೇಳಲಾಗಿತ್ತು, ಆದ್ರೆ ಈಗ ಇನ್ನು ಮುಂಚಿತವಾಗಿಯೇ ರಿಲೀಸ್ ಮಾಡಲು ಸಿದ್ಧತೆ ನಡೆದಿದ್ದು, ಅಭಿಮಾನಿಗಳ ಕನ್ಫ್ಯೂಷನ್‌ಗೆ ಒಳಗಾಗಿದ್ದಾರೆ. ಆದರೆ ಅದಕ್ಕೆ ಇಲ್ಲಿದೆ ಕ್ಲ್ಯಾರಿಟಿ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment