Asianet Suvarna News Asianet Suvarna News

ಕೋಲಾರದ ಚಿನ್ನದಂಥ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಯಶ್ ಗಿಫ್ಟ್!

ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಕರುನಾಡಿಗೇ ಮಾತ್ರ ಸೀಮಿತವಾಗಿದ್ದ ಯಶ್ ಎಂಬ ಅಪ್ಪಟ ಕನ್ನಡ ಪ್ರತಿಭೆ ಈ ಚಿತ್ರದ ಮೂಲಕವೇ ಇಡೀ ಭಾರತಕ್ಕೆ ಚಿರಪರಿಚಿತವಾಯಿತು.

First Published Mar 14, 2020, 3:43 PM IST | Last Updated Mar 14, 2020, 3:43 PM IST

ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಕರುನಾಡಿಗೇ ಮಾತ್ರ ಸೀಮಿತವಾಗಿದ್ದ ಯಶ್ ಎಂಬ ಅಪ್ಪಟ ಕನ್ನಡ ಪ್ರತಿಭೆ ಈ ಚಿತ್ರದ ಮೂಲಕವೇ ಇಡೀ ಭಾರತಕ್ಕೆ ಚಿರಪರಿಚಿತವಾಯಿತು.

ಕರೋನಾ ನಡುವೆ ಕೆಜಿಎಫ್ ಬ್ರೇಕಿಂಗ್, ರಿವೀಲಾಯ್ತು ಚಾಪ್ಟರ್ 2 ರಿಲೀಸ್ ಡೇಟ್

ಹಲವು ಭಾಷೆಗಳಲ್ಲಿ ಒಟ್ಟಾಗಿ ತೆರೆ ಕಂಡ ಈ ಚಿತ್ರ, ಭಾರತದ ಚಿತ್ರರಂಗದಲ್ಲಿ ಹಲವು ದಾಖಲೆಗಳ ಸೃಷ್ಟಿಗೆ ಕಾರಣವಾಯಿತು. ತಮ್ಮ ಸಿನಿ ಜೀವನದಲ್ಲಿ ಮರೆಯಲಾಗದಂತಹ ಸಿನಿಮಾ ನೀಡಿರುವ ಪ್ರಾಶಾಂತ್ ನೀಲ್‌ಗೆ ಯಶ್ ಅದ್ಭುತ ಗಿಫ್ಟ್ ನೀಡಿದ್ದಾರೆ. ಏನದು ದುಬಾರಿ ಗಿಫ್ಟ್?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainmet 

Video Top Stories