May 29, 2020, 4:09 PM IST
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಬಿಡದಿಯಲ್ಲಿರುವ ತೋಟವನ್ನು ಸುತ್ತಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಮದ್ವೆ ಆದ್ಮೇಲೆ ರೇವತಿ ಜೊತೆ ನಿಖಿಲ್ ಮೊದಲ ಟ್ರಿಪ್; ಬಿಡದಿ ತೋಟದಲ್ಲಿ!
ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದೇ ತಡ, ಅಭಿಮಾನಿಗಳು ಸಾವಿರಾರು ಪ್ರಶ್ನೆ ಕೇಳಿದ್ದಾರೆ. ಏನವು ಇಲ್ಲಿವೆ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ ಮಾಡಿ: Suvarna Entertainment