Oct 30, 2021, 3:32 PM IST
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಫಿಟ್ನೆಸ್ ಫ್ರೀಕ್ ಆಗಿದ್ರು. ಆದರೂ ಈ ರೀತಿ ಆಗಿದೆ ಎಂದು ನಂಬಲು ಸಾಧ್ಯವೇ ಇಲ್ಲ. ಹೊಸಬೊಬ್ಬರಿಗೆ ಅವಕಾಶ ಕೊಡುತ್ತಿದ್ದಾರೆ. ಅದಕ್ಕೆ ಸಾಕ್ಷಿನೇ ಪಿಆರ್‌ಕೆ ಸಂಸ್ಥೆ. ನನ್ನ ಜೊತೆ ಮುಂದೆ ಆಲ್ಬಂ ಸಾಂಗ್ ಮಾಡಬೇಕು ಎಂದು ಹೇಳಿಕೊಂಡಿದ್ದರು, ಎಂದು ಗಾಯಕ ಚಂದನ್ ಶೆಟ್ಟಿ 'ರಾಜಕುಮಾರ'ನಿಗೆ ಅಶ್ರು ತರ್ಪಣ ಅರ್ಪಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment