May 16, 2020, 3:45 PM IST
ಸ್ಯಾಂಡಲ್‌ವುಡ್ Action Prince ಧ್ರುವ ಸರ್ಜಾ ನೋಡೋಕೆ ತುಂಬಾನೇ ಡಿಫರೆಂಟ್. ಅಂದ್ಮೇಲೆ ಮಾಡೋ ಕೆಲಸ ಸಿಕ್ಕಾಪಟ್ಟೆ ಥ್ರಿಲ್ ನೀಡುತ್ತದೆ. ಮಾಡಿರೋ ಪ್ರತಿ ಸಿನಿಮಾನೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದು ಗ್ಯಾರಂಟಿ. ಇದು ಮಿಸ್ ಆಗಿರುವ ಹಿಸ್ಟರಿನೇ ಇಲ್ಲ ಅಂದ್ಮೇಲೆ ಬರ್ತಿರೊ ಪೊಗರು ಕಥೆ?
ಧ್ರುವಸರ್ಜಾ- ಪ್ರೇರಣಾ ವೆಡ್ಡಿಂಗ್ ಸ್ಪೆಶಲ್ ವಿಡಿಯೋ; ಹೇಗಿದೆ ನೋಡಿ .
ಸಿನಿಮಾಗಿಂತಲೂ ಅತಿ ಹೆಚ್ಚಿ ಇಷ್ಟ ಪಟ್ಟು ಪ್ರೀತಿಯಿಂದ ಮಾಡುತ್ತಿದ್ದ ಕೆಲಸವೇ ಬಾಕ್ಸಿಂಗ್, ಆದರೆ ಅದೇ ಬಾಕ್ಸಿಂಗ್‌ನಿಂದ ಧ್ರುವಾಗೆ ಹಿಂಗಾಗೋದಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment