ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಮನೆಯಲ್ಲಿ ಏನ್ಮಾಡ್ತಿದ್ದಾರೆ ನೋಡಿ!

Mar 30, 2020, 11:26 AM IST

ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿ, ಮನೆಯವರರ ಜೊತೆ ಕಾಲ ಕಳೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟರೊಬ್ಬರು ವರ್ಕೌಟ್ ಮಾಡಿದ್ರೆ, ಇನ್ನೊಬ್ರು ಸೋಷಿಯಲ್ ಸರ್ವಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಬ್ಬ ಗಾಯಕಿ ದೇವರ ನಾಮಗಗಳನ್ನು ಹಾಡಿದ್ರೆ, ಮತ್ತೊಬ್ಬರು ಅಡುಗೆಯಲ್ಲಿ ಬ್ಯುಸಿಯಾಗಿದ್ದಾರೆ. ಯಾರ್ಯಾರು ಏನೇನು ಮಾಡ್ತಾ ಇದಾರೆ ಅನ್ನೋ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ! 

ಲೆಟ್ಸ್ ಫೈಟ್ ವಿತ್ ವೈರಸ್ ಎನ್ನುತ್ತಿದ್ದಾರೆ ತೆಲುಗು ಸ್ಟಾರ್ಸ್; ವಿಡಿಯೋ ವೈರಲ್