Jul 28, 2023, 4:36 PM IST
ಒಂದು ಅದ್ಭುತ ಸಿನಿಮಾ ಮಾಡೋಕೆ ದೊಡ್ಡ ಸ್ಟಾರ್‌ಗಳು, ದೊಡ್ಡ ಬಜೆಟ್ ಇದ್ರೆ ಆಗಲ್ಲ. ಅದರ ಜೊತೆಗೆ ಅದ್ಭುತ ಕಥೆ, ಅದನ್ನ ಅಷ್ಟೇ ಚಂದವಾಗಿ ತೆರೆ ಮೇಲೆ ತೋರಿಸಿ ಟ್ಯಾಲೆಂಟ್ ಡೈರೆಕ್ಟರ್ ಬೇಕು. ಇದೀಗ ಶಶಾಂಕ್ ನಿರ್ದೇಶನದ ಕೌಸಲ್ಯಾ ಸುಪ್ರಜಾ ರಾಮ ರಿಲೀಸ್ ಅಗಿದೆ. ಈ ಸಿನಿಮಾದ ಪೈಯ್ಡ್ ಪ್ರೀಮಿಯರ್ ಶೋ ಆಗಿದ್ದು, ಸಿನಿಮಾ ನೋಡಿದವರಿಂದ ಬೆಸ್ಟ್ ರಿವ್ಯೂ ಕೊಟ್ಟಿದ್ದಾರೆ. ಈ ಸಿನಿಮಾ ನೀವು ನೋಡೋದಕ್ಕೆ ಐದು ಸ್ಟ್ರಾಂಗ್ ರೀಸನ್ ಕೂಡ ಇದೆ.
ಕೌಸಲ್ಯ ಸುಪ್ರಜಾ ರಾಮ Paid ಪ್ರೀಮಿಯರ್ ಶೋ: ಏನ್ ಹೇಳ್ತಾರೆ ಮಂದಿ ನೋಡಿ!