Feb 18, 2023, 4:19 PM IST
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿ ಬೈಕ್‌ನಿಂದ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೆಲ್ಮೆಟ್ ಧರಿಸದೇ ಇದ್ದ ಕಾರಣ ತಲೆಗೆ ಗಂಭೀರ ಗಾಯವಾಗಿದೆ. ಬೆಂಗಳೂರಿನ ಎಂ.ಎಸ್ ರಾಮಯ್ಯ ಮೇಮೋರಿಯಲ್ ಆಸ್ಪತ್ರೆಯಲ್ಲಿ ಕೋಮದಲ್ಲಿದ್ದರು ಎನ್ನಲಾಗಿದೆ. ಮೆದುಳು ನಿಷ್ಟ್ರಿಯವಾಗಿರುವ ಕಾರಣ ಪೃಥ್ವಿರಾಜ್ ದೇಹವನ್ನು ಪೋಷಕರು ದಾನ ಮಾಡಲು ಮುಂದಾಗಿದ್ದಾರೆ. ಅಭಿಮಾನಿ ಕುಟುಂಬಕ್ಕೆ ಧ್ರುವ ಸರ್ಜಾ 5 ಲಕ್ಷ ಸಹಾಯ ಮಾಡಿ ಹೃಯವಂತಿಕೆ ಮರೆದಿದ್ದಾರೆ.
'ಮಾರ್ಟಿನ್' ಸಿನಿಮಾದ ಕ್ಲೈಮ್ಯಾಕ್ಸ್‌ನ್ನ 52 ದಿನ ಶೂಟಿಂಗ್ ಮಾಡಿದ್ದೇವೆ: ನಿರ್ದೇಶಕ ಎ.ಪಿ.ಅರ್ಜುನ್