Dec 9, 2020, 1:33 PM IST
ಜನವರಿಯಲ್ಲಿ ಯುವರತ್ನ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಪುನೀತ್ ಫ್ಯಾನ್ಸ್‌ಗೆ ಹೊಸ ಚಾಲೆಂಜ್ ಕೊಟ್ಟಿದ್ದಾರೆ. ಅದನ್ನು ಮಾಡಿದವರಿಗೆ ಅಪ್ಪು ಕಡೆಯಿಂದ ಗಿಫ್ಟ್ ಕೂಡಾ ಸಿಗಲಿದೆ.
ಬಾಲಿವುಡ್ ನೆಪೊಟಿಸಂ ಟೀಕೆ ಮಧ್ಯೆಯೇ RRR ಸೆಟ್ ಸೇರಿದ ಆಲಿಯಾ
ಪವರ್ ಸ್ಟಾರ್ ಹೊಸ ಚಾಲೆಂಜ್ ಹಾಕಿದ್ದು, ಪವರ್‌ಫುಲ್ ಹಾಡು ವೈರಲ್ ಆಗಿದೆ. ಯುವಜನರಿಗೆ ಇಷ್ಟವಾದ ಈ ಹಾಡನ್ನು ಇನ್ನೊಂದು ಲೆವೆಲ್‌ಗೆ ತಲುಪಿಸೋಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಹೊಸ ಚಾಲೆಂಜ್ ಕೊಟ್ಟಿದೆ. ಏನದು..? ಇಲ್ನೋಡಿ ವಿಡಿಯೋ