Oct 14, 2020, 4:41 PM IST
ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್ ಪತ್ನಿಗೆ ಅವಾರ್ಡ್ ಬಂದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ ಲಭಿಸಿದೆ. ಮೈ ಫ್ರೆಶ್ ಬಾಸ್ಕೆಟ್ ಅನ್ನೋ ಮೊಬೈಲ್ ಎಪ್ಲಿಕೇಷನ್ ಆರಂಭಿಸಿ ವಿಜಯಲಕ್ಷ್ಮಿ ರೈತರಿಗೆ ನೆರವಾಗಿ ವ್ಯಾಪಾರ ಆರಂಭಿಸಿದ್ದರು.
ಐಪಾಡ್ ಕೊಡಿ: ಜೈಲಿನಲ್ಲಿರೋ ರಾಗಿಣಿಯ 3 ಡಿಮ್ಯಾಂಡ್
ವಿಜಯಲಕ್ಷ್ಮಿ ಕೆಲಸವನ್ನು ಮೆಚ್ಚಿಕೊಂಡು ಟೈಮ್ಸ್ ಬ್ಯುಸಿನೆಸ್ ಪ್ರಶಸ್ತಿ ನೀಡಿದೆ. ಈ ಎಪ್ಲಿಕೇಷನ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ಉತ್ಪನ್ನ ಮಾರಬಹುದು. ಈ ಮೂಲಕ ಬ್ಯುಸಿನೆಸ್ ಆರಂಭಿಸಿದ ಇವರು ಯಶಸ್ವಿಯಾಗಿದ್ದಾರೆ.