Dec 30, 2020, 2:53 PM IST
ಕನ್ನಡ ಚಿತ್ರರಂಗದ ಮುದ್ದು ನಟ ರಮೇಶ್ ಅರವಿಂದ್ ಪುತ್ರಿ ವಿವಾಹ ಸರಳವಾಗಿ ಸುಂದರವಾಗಿ ನಡೆದಿದೆ. ಹೆಚ್ಚು ಗಣ್ಯರು ಭಾಗವಹಿಸದಿದ್ದರೂ ಶಾಸ್ತ್ರ, ಸಂಪ್ರದಾಯಗಳು ಮಿಸ್ ಆಗದಂತೆ ಸಿಂಪಲ್ ಆಗಿ ನಡೆದಿದೆ ವಿವಾಹ.
ನೆಲದ ಮೇಲೆ ಕುಳಿತು ಊಟ ಮಾಡಿದ ನಟ ರಕ್ಷಿತ್ ಶೆಟ್ಟಿ
ನಿಹಾರಿಕಾ ರಮೇಶ್ ಬಹುಕಾಲದ ಗೆಳೆಯ ಅಕ್ಷಯ್ ಅವರನ್ನು ವರಿಸಿದ್ದು, ಇಬ್ಬರ ಪ್ರೀತಿಗೆ ಪೋಷಕರು ಗ್ರೀನ್ ಸಿಗ್ನಲ್ ಕೊಟ್ಟು ಶುಭ ಹಾರೈಸಿದ್ದಾರೆ. ಇದೀಗ ಕ್ಯೂಟ್ ಜೋಡಿತ ಮದುವೆ ಫೋಟೋಗಳು ವೈರಲ್ ಆಗಿವೆ.