ನೆಲದ ಮೇಲೆ ಕುಳಿತು ಊಟ ಮಾಡಿದ ನಟ ರಕ್ಷಿತ್ ಶೆಟ್ಟಿ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಯಲ್ ಲೈಫ್‌ನಲ್ಲೂ ಸಿಂಪಲ್. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಸಿಂಪಲ್ ಸ್ಟಾರ್ ಆಗಿ ಹೊರಹೊಮ್ಮಿದ ನಟ ಸಿಂಪಲ್ ಆಗಿ ನೆಲದ ಮೇಲೆ ಕುಳಿತು ಬಂಡೆಯಲ್ಲಿ ಊಟ ಮಾಡಿದ್ದಾರೆ.

ತಮ್ಮ ಊರಿನಲ್ಲಿ ಷಷ್ಠಿ ಆಚರಣೆ ಸಂದರ್ಭ ತಮ್ಮ ಊರಿನ ಜನರ ಮಧ್ಯೆಯೇ ಕುಳಿತು ಊಟ ಮಾಡಿದ್ದಾರೆ. ಉಡುಪಿಯಲ್ಲಿ ಬಂಧುಬಳಗದ ಜೊತೆ ಷಷ್ಠಿ ಆಚರಿಸಿ ಸಿಂಪಲ್ ಆಗಿ ಊಟ ಮಾಡಿದ್ದಾರೆ. ಇವರು ನಿಜಕ್ಕೂ ಸಿಂಪಲ್ ಸ್ಟಾರ್ ಎಂದಿದ್ದಾರೆ ಜನ