Dec 9, 2020, 2:03 PM IST
ಕೆಜಿಎಫ್2 ಕ್ಲೈಮಾಕ್ಸ್‌ನಲ್ಲಿ ಯಶ್ ಬ್ಯುಸಿ ಇದ್ದಾರೆ. ಕ್ಲೈಮಾಕ್ಸ್ ಶೂಟಿಂಗ್‌ಗೆ ಹೈದರಾಬಾದ್‌ನಲ್ಲಿ ಹೈಕ್ಲಾಸ್ ಸೆಟ್ ರೆಡಿಯಾಗಿದ್ದು, ಚಿತ್ರತಂಡ ಹೈದರಾಬಾದ್‌ನಲ್ಲಿ ಉಳಿದುಕೊಂಡಿದೆ.
ಬಾಲಿವುಡ್ ನೆಪೊಟಿಸಂ ಟೀಕೆ ಮಧ್ಯೆಯೇ RRR ಸೆಟ್ ಸೇರಿದ ಆಲಿಯಾ
ಕ್ಲೈಮಾಕ್ಸ್ ಲುಕ್ ರಿವೀಲ್ ಮಾಡಲಾಗಿದೆ. ಸ್ಟೈಲಿಷ್ ಮತ್ತು ರಗಡ್ ಲುಕ್ ಎಲ್ಲೆಡೆ ವೈರಲ್ ಆಗಿದೆ. ಯಶ್ ಶೇರ್ ಮಾಡಿರೋ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೇಗಿದೆ ಈ ಲುಕ್..? ಇಲ್ನೋಡಿ ವಿಡಿಯೋ