Dec 16, 2020, 12:40 PM IST
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾದ ಹಾಡು ರೆಕಾರ್ಡ್ ಮೇಲೆ ರೆಕಾಡ್ ಮಾಡ್ತಿದೆ. ಖರಾಬು ಹಾಡಿಗೆ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಬರ್ತಿದೆ. ಫ್ಯಾನ್ಸ್ ಈ ಖರಾಬು ಹಾಡಿಗೆ ಫಿದಾ ಆಗಿದ್ದಾರೆ.
ಅಪ್ಪು ಸಿಎಂ ಆಗ್ಬೇಕು ಅಂತ ಒತ್ತಾಯ..! ಕೇಳ್ತಿರೋದು ಫ್ಯಾನ್ಸ್ ಅಲ್ಲ, ಮತ್ಯಾರು?
ಬಸವನನ್ನು ಕರೆದುಕೊಂಡು ಬರೋರು ವಾಲಗ ಊದುತ್ತಾರಲ್ಲ.. ಅದರಲ್ಲಿಯೂ ಖರಾಬು ಹಾಡಿನದ್ದೇ ಹವಾ.. ಯೂಟ್ಯೂಬ್‌ನಲ್ಲಿ ಧ್ರುವ ಸರ್ಜಾ ದರ್ಬಾರ್ ಹೇಗಿದೆ ನೋಡಿ.. ಇಲ್ಲಿದೆ ವಿಡಿಯೋ