Mar 15, 2020, 2:26 PM IST
ಚಿತ್ರರಂಗದ ದಿಗ್ಗಜ ನಟರು ಬಳಸಿದ ಪಿಸ್ತೂಲ್ ಮತ್ತೆ ಬೆಳ್ಳಿ ತೆರೆ ಮೇಲೆ ಬರ್ತಿದೆ. ಹೌದು! ಗಂಧದ ಗುಡಿ ಚಿತ್ರದಲ್ಲಿ ರಾಜಣ್ಣ ಬಳಸಿದ ರಿಯಲ್ ಪಿಸ್ತೂಲ್ ಈಗ ರಿಯಲ್ ಸ್ಟಾರ್ ಉಪೇಂದ್ರ ಬಳಸುತ್ತಿದ್ದಾರೆ.
ಬೋಟ್ ಸೆಟ್‌ನಲ್ಲಿ ರಿಯಲ್ ಸ್ಟಾರ್ 'ಕಬ್ಜ' ಹಂಗಾಮ!
ಸ್ಯಾಂಡಲ್‌ವುಡ್ ಬಹು ನಿರೀಕ್ಷಿತ 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಕೈಯಲ್ಲಿ ಎರಡು ಪಿಸ್ತೂಲ್‌ಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲದೆ ಈ ರಿವಾಲ್ವರ್ ಅನ್ನು 'ಶೋಲೆ' ಚಿತ್ರದಲ್ಲಿ ಅಮಿತಾಭ್ ಬಳಸಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment