Oct 26, 2021, 3:18 PM IST
ಬೆಂಗಳೂರು (ಅ. 26): ಬೈ ಎಲೆಕ್ಷನ್‌ನಲ್ಲಿ ಮುಸ್ಲಿಂ ವೋಟುಗಳನ್ನು ಸೆಳೆದು ಕಾಂಗ್ರೆಸ್ಸನ್ನು ಗೆಲ್ಲಿಸಲು ಜಮೀರ್ ಅಹ್ಮದ್ (Zameer Ahmad) ಶತಾಯ ಗತಾಯ ಪ್ರಯತ್ನಿಸುತ್ತಿದ್ಧಾರೆ.
'ಏನ್ ಕಂಬಳಿ ರೀ, ಏನ್ ಅಂವಾ ಕುರುಬರಲ್ಲಿ ಹುಟ್ಟಿದ್ದಾನಾ?' ಸಿಎಂಗೆ ಸಿದ್ದು ಗುದ್ದು!
ಸಿಂದಗಿಯಲ್ಲಿ ಜಮೀರ್ ಅಹ್ಮದ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿನ 6 ಪ್ರದೇಶಗಳಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಭಾಗಗಳಲ್ಲಿ ಜಮೀರ್ ಅಹ್ಮದ್ ಸರಣಿ ಸಭೆಗಳನ್ನು ನಡೆಸಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಮುಸ್ಲಿಂ ಧರ್ಮ ಗುರುಗಳನ್ನು ಭೇಟಿಯಾಗಿ, ಮತದಾರರು ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಮನವೊಲಿಸುತ್ತಿದ್ದಾರೆ.