Sep 12, 2020, 4:07 PM IST
ಬೆಂಗಳೂರು (ಸೆ. 12): ಡ್ರಗ್ ಡೀಲ್‌ನಲ್ಲಿ ಜಮೀರ್ ಅಹ್ಮದ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ರಾಜಕೀಯ ನಾಯಕರು ಜಮೀರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಕೊನೆಗೂ ಕೊಲಂಬೋ ಭೇಟಿ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಜಮೀರ್..!
ತಪ್ಪು ಮಾಡಿಲ್ಲ ಅಂತಾದರೆ ಆಸ್ತಿ ಕೊಡ್ತೀನಿ ಅಂತ ಹೇಳುವುದ್ಯಾಕೆ? ಅಲ್ಪಸಂಖ್ಯಾತರಿಗೊಂದು, ನಮಗೊಂದು ಕಾನೂನು ಇಲ್ಲ. ಜಮೀರ್ ಕಾನೂನನ್ನು ಗೌರವಿಸಬೇಕು' ಎಂದು ಮೈಸೂರಿನಲ್ಲಿ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.