Mar 11, 2020, 6:21 PM IST
ಬೆಂಗಳೂರು (ಮಾ.11): ಕರ್ನಾಟಕ ಕಾಂಗ್ರೆಸ್ ಹೊಣೆ ಡಿಕೆಶಿ ಹೆಗಲಿಗೆ ವಹಿಸಲಾಗಿದೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿಕೆಶಿ ಜೊತೆಗೆ ಮೂವರು ಕಾರ್ಯಾಧ್ಯಕ್ಷರ ನೇಮಕವಾಗಿದೆ.
ಈಶ್ವರ್ ಖಂಡ್ರೆ, ಸಲೀಂ ಅಹಮದ್ ಮತ್ತು ಸತೀಶ್ ಜಾರಕಿಹೊಳಿ ಪ್ರಮುಖ ಸಮುದಾಯಗಳನ್ನು ಪ್ರತಿನಿಧಿಸುವವರು. ಈ ಸೂತ್ರದ ಹಿಂದೆ ಸಿದ್ದರಾಮಯ್ಯ ತಂತ್ರ ಕೆಲಸಮಾಡಿದೆ. ಇಲ್ಲಿದೆ ಡೀಟೆಲ್ಸ್..
ಇದನ್ನೂ ನೋಡಿ | ವಿಧಾನಸಭೆ ಮೊಗಸಾಲೆಯಲ್ಲಿ ಡಿಕೆಶಿ- ಸಿದ್ದು ಮುಖಾಮುಖಿ: ಹೀಗಿತ್ತು ನೋಡಿ ಇಬ್ಬರ ಖುಷಿ...
ಇದನ್ನೂ ನೋಡಿ | ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ನೇಮಕ...