Jan 23, 2020, 3:12 PM IST
ಬೆಂಗಳೂರು (ಜ.23): ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಡಿ.ಕೆ. ಶಿವಕುಮಾರ್ ಹೆಸರು ಬಹುತೇಕ ಅಂತಿಮವಾಗಿದೆ. ಇತ್ತೀಚೆಗೆ ಯೇಸು ಪ್ರತಿಮೆ ವಿವಾದ ಮುಂದಿಟ್ಟುಕೊಂಡು ಬಿಜೆಪಿಯು ಕನಕಪುರ ಶಾಸಕನ ವಿರುದ್ಧ ಗಧಾಪ್ರಹಾರ ನಡೆಸಿತ್ತು.
ಇದನ್ನೂ ನೋಡಿ | ಅಬ್ಬರಿಸಿ ಬೊಬ್ಬಿರಿದ ಟಗರು ಸಿದ್ದು ಕಾಂಗ್ರೆಸ್‌ನಲ್ಲೀಗ ಒಂಟಿ ಒಂಟಿ..!...
ಅದರ ಬೆನ್ನಲ್ಲೇ. ರಾಜ್ಯ ಸರ್ಕಾರ ಒಕ್ಕಲಿಗ ನಾಯಕನಿಗೆ ಮತ್ತೊಂದು ಶಾಕ್ ನೀಡಿದೆ. ಏನದು? ಇಲ್ಲಿದೆ ಡೀಟೆಲ್ಸ್...