Mar 16, 2020, 8:51 PM IST
ಬೆಂಗಳೂರು, [ಮಾ.16]: ರಾಜ್ಯ ಕಮಲ ಪಾಳಯದಲ್ಲಿ ಒಳಗೊಳಗೆ ಕುದಿಯುತ್ತಿದ್ದ ಅಸಮಾಧಾನ ಮತ್ತೆ ಸ್ಫೋಟವಾಗುವ ಲಕ್ಷಣಗಳು ಗೋಚರಿಸ್ತಿವೆ. ಇದಕ್ಕೆ ಇಂಬು ನೀಡುವಂತೆ ಕೆಲ ಅತೃಪ್ತ ಶಾಸಕರು ದೆಹಲಿಯತ್ತ ಮುಖ ಮಾಡಿದ್ದಾರೆ.
ಬಿಎಸ್‌ವೈ ವಿರುದ್ಧ ನಾನು ಪತ್ರ ಬರೆದಿಲ್ಲ: ಸಂತೋಷ್ ಆಣೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಅವಕಾಶ ಕೊಟ್ರೆ, ನಾಳೆ (ಮಂಗಳವಾರ] ಸಂಜೆ ದೆಹಲಿ ತೆರಳಲಿದ್ದು, ರಾಜ್ಯ ಸರ್ಕಾರದ ಆಗು ಹೋಗುಗಳ ಬಗ್ಗೆ ದೂರು ನೀಡಲಿದ್ದಾರೆ..