ಕಲ್ಯಾಣ ಕರ್ನಾಟಕಕ್ಕೆ ಮಂತ್ರಿ ಸ್ಥಾನ ಸಿಗ್ಲೇಬೇಕು: ಬಿಜೆಪಿ ಶಾಸಕರ ಆಗ್ರಹ

Feb 5, 2020, 5:52 PM IST

ಬೆಂಗಳೂರು (ಫೆ.05): ಸಚಿವ ಸಂಪುಟ ವಿಸ್ತರಣೆಗೆ ಹೆಸರುಗಳು ಫೈನಲ್ ಆಗಿವೆ. ಅದಾಗ್ಯೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ  ಸಚಿವಾಕಾಂಕ್ಷಿಗಳು ಲಾಬಿ ಮುಂದುವರಿಸಿದ್ದಾರೆ.

ಇದನ್ನೂ ನೋಡಿ | ಸಂಪುಟ ವಿಸ್ತರಣೆಗೆ ಒಂದು ದಿನ ಇರುವಾಗ ಬಿಎಸ್‌ವೈ ದಿಟ್ಟ ನಿರ್ಧಾರ, ಬಿಜೆಪಿಗರಿಗೆ ಅಚ್ಚರಿ.

ಕೊನೆಕ್ಷಣದಲ್ಲಿ ತಮ್ಮ ಹೆಸರು ಪ್ರಕಟಿಸಬಹುದೆಂಬ ವಿಶ್ವಾಸದಲ್ಲಿದ್ದಾರೆ ಕೆಲ ಶಾಸಕರು. ಕಲ್ಯಾಣ ಕರ್ನಾಟಕಕ್ಕೆ ಈ ಬಾರಿ ಮಂತ್ರಿ ಸ್ಥಾನ ಸಿಗ್ಲೇಬೇಕು ಎಂದು ಶಾಸಕರೊಬ್ಬರು ಪಟ್ಟು ಹಿಡಿದಿದ್ದಾರೆ.

ಇದನ್ನೂ ನೋಡಿ | 10 ಮಂದಿಗೆ ಮಾತ್ರ! ಹೊಸ ಸೂತ್ರದ ಹಿಂದಿದೆ ಬಿಜೆಪಿಯ ಈ ತಂತ್ರ!

"