Jan 14, 2020, 9:25 PM IST
ರಾಮನಗರ, [ಜ.14]: ಅದು ಕನಕಪುರದಲ್ಲಿ ಡಿಕೆ ಶಿವಕುಮಾರ್ ಕಟ್ಟಿರುವ ಅಭೇದ್ಯ ಕೋಟೆ... ಅದು ಬರೀ ಕೋಟೆಯಲ್ಲ, ಶತ್ರುಗಳ ಪಾಲಿಗೆ ಅಕ್ಷರಶಃ ಚಕ್ರವ್ಯೂಹ.
ರಣ-ರಣ ರಾಜಕೀಯದಲ್ಲಿ ಹೆಸರಾದ ಡಿಕೆಶಿ ದ್ವೇಷ ಬಿಟ್ಟು ಫಿಲಾಸಫರ್ ಅವತಾರದಲ್ಲಿ
ಎಂಟೆದೆಯ ಬಂಟ ಡಿಕೆ ಶಿವಕುಮಾರ್ ಅವರ ಆ ಚಕ್ರವ್ಯೂಹವನ್ನು ಭೇದಿಸಲು ರಣ ರೋಚಕ ಅಸ್ತ್ರವೊಂದು ರೆಡಿಯಾಗಿದೆ. ಅದೇ ಕನಕಪುರ ಕೋಟೆಯೊಳಗೆ ಕರಾವಳಿಯ ಕಲ್ಲಡ್ಕ ಪ್ರಭಾಕರ ಭಟ್ ಪ್ರಯೋಗಿಸಿರುವ ಹಿಂದೂ ಅಸ್ತ್ರ. ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆ ಬೇಟೆಗೆ ಹಿಂದೂ ಅಸ್ತ್ರ.