9 ದಿನದಲ್ಲಿ 3 ಬಾರಿ ಖಾತೆ ಚೇಂಜ್: ರಾಜೀನಾಮೆಗೆ ಮಾಧುಸ್ವಾಮಿ ಪ್ಲಾನ್?

Jan 25, 2021, 2:04 PM IST

ಬೆಂಗಳೂರು (ಜ. 25): ಖಾತೆ ಬದಲಾವಣೆಗೆ ಮಾಧುಸ್ವಾಮಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. 'ನನ್ನ ಖಾತೆಯನ್ನು ಯಾಕೆ ಪದೇ ಪದೇ ಬದಲಿಸ್ತಿದ್ದಾರೋ ಗೊತ್ತಿಲ್ಲ. ನಾನು ಖಾತೆ ಬದಲಾಯಿಸುವಂತೆ ಕೇಳಿಲ್ಲ. ಈ ಬಗ್ಗೆ ಮಾಹಿತಿ ಪಡೆದು ನಾಳೆ ಮಾತನಾಡುತ್ತೇನೆ. 9 ದಿನದಲ್ಲಿ 3 ನೇ ಬಾರಿ ನನ್ನ ಖಾತೆ ಬದಲಾಗುತ್ತಿದೆ. ಖಾತೆ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ನಾಳೆ ಸಿಎಂ ಜೊತೆ ಚರ್ಚಿಸುತ್ತೇನೆ' ಎಂದು ಮಾಧುಸ್ವಾಮಿ ಹೇಳಿದ್ದಾರೆ. 

ಬಿಎಸ್‌ವೈ ಸಂಪುಟಕ್ಕೆ ರಾಜೀನಾಮೆ ವಿಚಾರ: ಆನಂದ್ ಸಿಂಗ್ ಹೇಳಿದ್ದಿಷ್ಟು