Mar 12, 2020, 8:04 PM IST
ಬೆಂಗಳೂರು (ಮಾ.12): ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದಲ್ಲಿ ತಮ್ಮ ಸಂಡೇ ಮಂಡೇ ಲಾಯರ್ ಕಥೆ ಹೇಳಿ ಗಮನಸೆಳೆದರು.
'ಸಿದ್ದರಾಮಯ್ಯ ಕೇಳಿದ್ದು 1500 ಕೋಟಿ, ಯಡಿಯೂರಪ್ಪ ಕೊಟ್ಟಿದ್ದು ಬರೀ 25 ಕೋಟಿ'
ಇಂದು [ಮಂಗಳವಾರ] ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ನಾನು ಮಧ್ಯಾಹ್ನದವರೆಗೆ ವಕೀಲಿಕೆ ವೃತ್ತಿ ಮಾಡಿ, ನಂತರ ತಾಲೂಕು ಕಚೇರಿಗೆ ಹೋಗುತ್ತಿದ್ದೆ ಅಂತೆಲ್ಲಾ ಸಿದ್ದರಾಮಯ್ಯ ಅವರು ಲಾಯರ್ ಕಥೆ ಹೇಳಿದ್ದು, ಅದನ್ನ ಅವರ ಬಾಯಿಂದಲೇ ಕೇಳಿ.