May 19, 2020, 5:33 PM IST
ಬೆಂಗಳೂರು, (ಮೇ.19): ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಒಂದಲ್ಲೊಂದು ವಿವಾದಕ್ಕೀಡಾಗುತ್ತಿದ್ದಾರೆ. ಪಾದರಾಯನಪುರ ಪುಂಡ ಪರ ಮತನಾಡಿ ಟೀಕೆಗೆ ಗುರಿಯಾಗಿದ್ರು,
ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಡ್ತಿದ್ರೆ ಜಮೀರ್ ಅಹ್ಮದ್ ಒಡಕಿನ ಮಾತಾಡ್ತಿದಾರೆ!
ಇದೀಗ, ವಕ್ಫ್ ಬೋರ್ಡ್‌ನಿಂದ ಕೋವಿಡ್-19 ಪರಿಹಾರ ನಿಧಿಗೆ ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಮಾಜಿ ಶಿಷ್ಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.