Mar 11, 2020, 8:57 PM IST
ಬೆಂಗಳೂರು, [ಮಾ.11]: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿಯನ್ನು ತಂದು ಕೂರಿಸಿದೆ. ಇಂದು ಘೋಷಣೆ ಆಗುತ್ತೆ, ನಾಳೆ ಘೋಷಣೆ ಆಗುತ್ತೆ ಅಂತಾ ಮೂರು ತಿಂಗಳಿಂದ ಕಾಯುತ್ತಿದ್ದರೂ ಎಐಸಿಸಿ ಕಡೆಯಿಂದ ಯಾವುದೆ ಉತ್ತರ ಇರಲಿಲ್ಲ. ಆದರೆ ಇಂದು [ಬುಧವಾರ] ದಿಢೀರ್ ಎಂದು ನೇಮಕ ಮಾಡಿ ಆದೇಶ ಹೊರಡಿಸಿದೆ.
ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ
ದೆಹಲಿಯಿಂದ ಆದೇಶ ಪ್ರಕಟವಾಗುತ್ತಿದ್ದಂತೇ ಇತ್ತ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ತಮ್ಮ ಮೊದಲ ಮಾತುಗಳನ್ನ ಹಂಚಿಕೊಂಡಿದ್ದು ಹೀಗೆ....