Aug 25, 2022, 4:09 PM IST
ಬೆಂಗಳೂರು (ಆ. 25): ಸಾವರ್ಕರ್ ರಥಯಾತ್ರೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. "ಚೆನ್ನಮ್ಮ, ರಾಯಣ್ಣ, ಸುರಪುರ ನಾಯಕರ ರಥಯಾತ್ರೆ ಮಾಡಿ. ಮಹಾರಾಷ್ಟ್ರದ ವಿವಾದಿತ ವ್ಯಕ್ತಿ ಫೋಟೋ ರಥಯಾತ್ರೆ ಯಾಕೆ? ಎಂದು ಎಂಬಿ ಪಾಟೀಲ್ ಪ್ರಶ್ನಿಸಿದ್ದಾರೆ. ನಮ್ಮ ನಾಡಿನ ಹೋರಾಟಗಾರರು ಕಾಣಿಸಲ್ವಾ ನಿಮಗೆ? ವಿವಾದಿತ ವ್ಯಕ್ತಿಯ ರಥಯಾತ್ರೆ ಎಷ್ಟು ಸೂಕ್ತ? ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ
ಕರ್ನಾಟಕ ಕುರುಕ್ಷೇತ್ರದಲ್ಲಿ ಸಿದ್ಧಂತಾದ ಸಂಘರ್ಷ! ಚುನಾವಣೆಯಲ್ಲಿ ಇದೇ ಚರ್ಚಾ ವಿಷ್ಯಾ?