Jun 26, 2020, 7:08 PM IST
ಬಳ್ಳಾರಿ(ಜೂ. 26) ಜೆಸಿಬಿ ಘರ್ಜನೆ ಯಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬ್ಯಾನರ್ ಬಂಟಿಂಗ್ಸ್ ರಾಜಕೀಯ ಬಳ್ಳಾರಿಯಲ್ಲಿ ತಾರಕಕ್ಕೇರಿದೆ. ಅನಧಿಕೃತ ಬ್ಯಾನರ್ ವಿರುದ್ಧ ನಗರಾಭಿವೃದ್ಧಿ ಪ್ರಾಧಿಕಾರ ಸಮರ ಸಾರಿದೆ.
ಕುರುಬರ ಸಂಘದ ಚುನಾವಣೆ, ಸಿದ್ದು ಬಣ ಮೇಲುಗೈ
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಬ್ಯಾನರ್ ರಾಜಕೀಯ ಮುಖಾಂತರ ಬಯಲಿಗೆ ಬಂದಿದೆ. ಕಾಂಗ್ರೆಸ್ ಅವಧಿಯಲ್ಲಿ ಪ್ರಾಧಿಕಾರದ ಆವರಣದಲ್ಲಿ ಅನಧಿಕೃತವಾಗಿ ಬ್ಯಾನರ್ ಹಾಕಲು ಅವಕಾಶ ಮಾಡಿಕೊಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.