Jul 22, 2021, 11:55 AM IST
ಬೆಂಗಳೂರು(ಜು.22): ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತೊಂದು ಸುದ್ದಿಯೊಂದನ್ನ ಸ್ಫೋಟಗೊಳಿಸುತ್ತಿದೆ. ಇದು ಒಬ್ಬ ರಾಜ್ಯದ ಪ್ರಭಾವಿ ರಾಜಕಾರಣಿಗೆ ಸಂಬಂಧಪಟ್ಟಂತಕ ಸುದ್ದಿಯಾಗಿದೆ. ಹೌದು, ಬಿಜೆಪಿ ಬೆಳವಣಿಗೆಯ ಮಧ್ಯೆಯೇ ತೀವ್ರ ಸಂಚಲನವನ್ನ ಸೃಷ್ಟಿಸುವಂತ ಸುದ್ದಿಯಾಗಿದೆ. ಬಿಜೆಪಿಯ ಪ್ರಭಾವಿ ಶಾಸಕನಿಗೆ ಸಂಬಂಧಿಸಿದ ಸದ್ದಿಯಾಗಿದೆ. ಆ ಬಿಜೆಪಿ ಶಾಸಕ ಯಾರು?, ಆ ಶಾಸಕ ಮಾಡಿದ್ದೇನು?, ಇದೆಲ್ಲದರ ಸುದ್ದಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಅನಾವರಣ ಮಾಡುತ್ತಿದೆ. ಇದರ ಕಂಪ್ಲೀಟ್ ಮಹಿತಿ ಈ ವಿಡಿಯೋದಲ್ಲಿದೆ.