Belagavi Assembly Session : ಸದನ - ಕದನಕ್ಕೆ ಸಜ್ಜಾದ ಆಡಳಿತ - ವಿಪಕ್ಷಗಳು

Dec 13, 2021, 11:27 AM IST

ಬೆಳಗಾವಿ ( ಡಿ.13): ಇಂದಿನಿಂದ 10 ದಿನಗಳ ಕಾಲ ಅಧಿವೇಶನ  (Belagavi Assembly Session) ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ (Basavaraja Bommai)  ಇದು ಮೊದಲ ಕಲಾಪವಾಗಿದೆ. ಈ ಕಲಾಪದಲ್ಲಿ ಕದನ ಕನ್ಫರ್ಮ್ ಆಗಿದ್ದು ವಿಪಕ್ಷಗಳು ಅನೇಕ ವಿಚಾರಗಳನ್ನುಇರಿಸಿಕೊಂಡು ಸಜ್ಜಾಗಿವೆ.  ಕೊರೋನಾ (Corona) ಹಿನ್ನೆಲೆಯಲ್ಲಿ ಎರಡು ವರ್ಷದ ಬಳಿಕ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದೆ.  

Karnataka Legislature Session: 10 ದಿನ ವಿಧಾನಮಂಡಲ ಚಳಿಗಾಲ ಅಧಿವೇಶನ: ಕುಂದಾನಗರಿಯಲ್ಲಿ ಸಕಲ ಸಿದ್ಧತೆ!

ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್, ಬೆಲೆ ಏರಿಕೆ ವಿಚಾರದಲ್ಲಿಯೂ ಚಾಟಿ  ಬೀಸಲು ಸಜ್ಜಾಗಿದ್ದು, ಇನ್ನು ಬಿಜೆಪಿ (BJP) ಮತಾಂತರ ನಿಷೇದ  ಕಾಯ್ದೆ ಮಂಡನೆಗೆ ಬಿಜೆಪಿ ಸಜ್ಜಾಗಿದೆ. ಇನ್ನು ಈ ಕಲಾಪದಲ್ಲಿ 7 ಮಸೂದೆ ಮಂಡನೆ ಆಗುವ ಸಾಧ್ಯತೆ ಇದೆ.  ಡಿಸೆಂಬರ್ 24ರವರೆಗೂ ಅಧಿವೇಶನ ಬೆಲಗಾವಿಯಲ್ಲಿ ನಡೆಯುತ್ತಿದೆ.